ಬಿ ಎಸ್ ವೈ ಆಡಿಯೋ ಟೇಪ್ ವಿಷಯಕ್ಕೆ ಸದನದಲ್ಲಿ ಗದ್ಗದಿತರಾದ ರಮೇಶ್ ಕುಮಾರ್ | Oneindia Kannada

2019-02-11 2,081

Karnataka assembly speaker Ramesh Kumar went emotional during session on allegation of receiving Rs 50 crore to accept resignation. BJP State President, Former Chief Minister BS Yeddyurappa on attempt of Operation Kamala, an audio tape was released. Now B S Yeddyurappa's Audio tape controversy has gone worse. Speaker Ramesh Kumar speaks about this


ತಮ್ಮ ವಿರುದ್ಧ ಆಪರೇಷನಲ್ ಕಮಲದಲ್ಲಿ ಕೇಳಿಬಂದಿರುವ 50 ಕೋಟಿ ಲಂಚ ಆರೋಪದ ಕುರಿತು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕಣ್ಣೀರಿಟ್ಟರು. ನಾನು ಸಾವಿಗೆ ಭಯ ಪಡೋದಿಲ್ಲ ಆದರೆ ಆರೋಪಕ್ಕೆ ಭಯ ಪಡುತ್ತೀನಿ ಎಂದು ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಮಾತನಾಡುತ್ತಾರೆ

Videos similaires